ದಿನಾಂಕ 22-07-2024 ರಂದು ತುರುವೇಕೆರೆ ಲಯನ್ಸ್ ಕ್ಲಬ್ ಆಫೀಸ್ ನಲ್ಲಿ ಬೆಳಿಗ್ಗೆ 11:00ಗಂಟೆಗೆ Fibro scan ಚೆಕ್ ಅಪ್ ಕ್ಯಾಂಪ್ ನಡೆಸಲಾಯಿತು. ಕ್ಯಾಂಪನಲ್ಲಿ ಒಟ್ಟು 35 ಜನ ಪರೀಕ್ಷೆ ಮಾಡಿಸಿಕೊಂಡು ಲಯನ್ ಡಾ. ಎ ನಾಗರಾಜ್ ರವರಿಂದ ಉಚಿತ ಸಲಹೆ ಹಾಗೂ ಮಾರ್ಗದರ್ಶನ ಪಡೆದರು. ಈ ಕ್ಯಾಂಪಿನ ಯಶಸ್ಸಿಗೆ ಭಾಗವಹಿಸಿ ಸಹಕಾರ ನೀಡಿದ ಎಲ್ಲಾ ಲಯನ್ ಬಂಧುಗಳಿಗೆ ಧನ್ಯವಾದಗಳು. ?????? ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಖಜಾಂಚಿ. ಲಯನ್ಸ್ ಕ್ಲಬ್ ತುರುವೇಕೆರೆ.